ನಮ್ಮ ಕಾಲೇಜಿನಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ನೀಡುವ ವಾರ್ಷಿಕ ವೇಳಾ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡ್ಡು ಈ ಕೆಳಕಂಡ ಚಟುವಟಿಕೆಗಳನ್ನು ಯೋಜಿಸಲಾಗುವುದು.
- ಬಿ.ಇಡಿ. ತರಗತಿಗಳ ಪ್ರಾರಂಬೋತ್ಸವ ಹಾಗೂ ಪರಿಚಯ ಕಾರ್ಯಕ್ರಮ.
- ಪ್ರತಿಬಾನ್ವಿತ ದಿನ
- ವಿದ್ಯಾರ್ಥಿ ಚಟುವಟಿಕಾ ಕೇಂದ್ರ ರೂಪಿಸಲು ಚುನಾವಣೆ
- ವಿದ್ಯಾರ್ಥಿ ಚಟುವಟಿಕಾ ಕೇಂದ್ರದ ಉದ್ಘಾಟನೆ
- ವಿದ್ಯಾರ್ಥಿ ಪೋಷಕರ ಸಭೆ
- ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆ
- ಪೂರ್ವ ತರಬೇತಿ ಕಾರ್ಯಕ್ರಮ
- ಸಂವಹನ ಕೌಶಲ್ಯ
- ಬೋಧನಾ ಕೌಶಲ್ಯ
- ಪ್ರತಿರೂಪ ಸನ್ನಿವೇಶ ಪಾಠಗಳು
- ಅತಿಥಿ ಉಪನ್ಯಾಸಗಳು / ಕಾರ್ಯಗಾರಗಳು
- ಆಂತರಿಕ ಪರೀಕ್ಷೆಗಳು
- ಆಂತರಿಕ ಕಾಲೇಜು ಮಟ್ಟದ ಶೈಕ್ಷಣಿಕ, ಸಾಹಿತ್ಯಾತ್ಮಕ ಹಾಗೂ ಕ್ರೀಡಾ ಸ್ಪರ್ಧೆಗಳು
- ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ / ಕಾರ್ಯಗಾರ ಯೋಜನೆ
- ಶಾಲಾ ತರಬೇತಿ ಕಾರ್ಯಕ್ರಮ
- ಅಂತಿಮ ತರಬೇತಿ ಕಾರ್ಯಕ್ರಮ
- ಪ್ರಾಯೋಗಿಕ ಬಿ.ಇಡಿ ಪರೀಕ್ಷೆ
- ಸಮುದಾಯ ಸಂಬಂದಿತ ವಿಷಯಗಳ ಕುರಿತು ಸಂಶೋಧನೆ
- ವಿಶೇಷ ಶಾಲೆಗಳಿಗೆ / ಭೇಟಿ ಬುದ್ಧಿಮಾಂಧ್ಯಾ
- ಸಮುದಾಯ ಜೀವನ ಶಿಬಿರ
- ಶೈಕ್ಷಣಿಕ ಪ್ರವಾಸ
- ಗಣಕಯಂತ್ರ / ಮಾಹಿತಿ ತಂತ್ರಜ್ಞಾನ ಆಧಾರಿತ ತರಬೇತಿ
- ನವೀನ ಬೋಧನಾ ವಿಧಾನಗಳನ್ನು ಕುರಿತು ತರಬೇತಿ
- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹಬ್ಬಗಳು ಹಾಗೂ ದಿನಾಚರಣೆಗಳು
- ಕ್ಯಾಂಪಸ್ ಸಂದರ್ಶನ
- ಶಾಲಾ ಚಟುವಟಿಕಾ ಕೇಂದ್ರದ ಸಮಾರೋಪ ಸಮಾರಂಭ
- ವಿಶ್ವವಿದ್ಯಾಲಯದ ವೇಳಾಪಟ್ಟಿಯಂತೆ
|
|