ಕರ್ನಾಟಕ ಸರ್ಕಾರವು ನಮ್ಮ ಕಾಲೇಜಿಗೆ 2009ರಲ್ಲಿ ಅನುದಾನವನ್ನು ವಿಸ್ತರಿಸಿದೆ. ಅದರ ನಂತರ 2013ರಲ್ಲಿ ನ್ಯಾಕ್ ಸಂಸ್ಥೆಯಿಂದ ‘ಬಿ’ ಗ್ರೇಡ್ ಮಾನ್ಯತೆ ದೊರೆತಿದೆ. ಹಾಗಾಗಿ ಕಾಲೇಜಿನ ಶೈಕ್ಷಣಿಕ ಮತ್ತು ಆಡಳಿತ ಕಾರ್ಯಗಳಲ್ಲಿ ಗುಣ ಮಟ್ಟತೆಯನ್ನು ಕಾಯ್ದುಕೊಳ್ಳಲು ಐಕ್ಯೂಎಸಿಯನ್ನು ಪ್ರಾರ೦ಭಿಸಿ, ನ್ಯಾಕ್ ನ ನೀತಿ ನಿಯಮಗಳಂತೆ ಈ ಕೆಳಗಿನ ಘಟಗಳನ್ನು ಹೊಂದಿದೆ.