::

ಮಿಷನ್ ಮತ್ತು ಮಿಷನ್

ವಿಷನ್:
  • ವೃತ್ತಿಪರತೆಯುಳ್ಳ ಮತ್ತು ನೈತಿಕವಾಗಿ ಪ್ರಬಲವಾದ ಶಿಕ್ಷಕರನ್ನು ರೂಪಿಸುವುದರ ಮೂಲಕ ಕೌಶಲ್ಯಭರಿತ ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸುವಂತೆ ಮಾಡುವುದು.

  • ವೃತ್ತಿಪರ ಅಭಿವೃದ್ಧಿ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಹಾಯಕವಾಗುವ ಜಾಗತಿಕ ತಾಂತ್ರಿಕ ಸಮಾಜದ ಉನ್ನತ ಮಟ್ಟದ ನವೀನ ಹಾಗೂ ಪ್ರತಿಫಲಿತ ಕ್ತಿಯಾತ್ಮಕ ವ್ಯಕ್ತಿಗಳನ್ನು ರೂಪಿಸುವುದು.

ಮಿಷನ್ :

  • ವಿದ್ಯಾರ್ಥಿಗಳಿಲ್ಲಿ ಪ್ರೀತಿ, ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳಸಲು ಜವಾಬ್ದಾರಿವಹಿಸುವ ಕೌಶಲ್ಯಭರಿತ, ಪರಿಣಾಮಕಾರಿ ಬೋಧನೆ ಕೈಗೂಳ್ಳುವ ಸಮರ್ಥ ಹಾಗೂ ಸಮರ್ಪಿತ ಭಾವವಿರುವ ವೃತ್ತಿಪರರಿಗೆ ತರಬೇತಿ ನೀಡುವುದು.

  • ಶಿಕ್ಷಕರಿಗೆ ಸಮಗ್ರ ಮತ್ತು ಗುಣಮಟ್ಟದ ಶಾಲಾ ಆಧಾರಿತ ಬೋಧನಾ ಕಲಿಕೆಯ ಅನುಭವಗಳನ್ನು ಒದಗಿಸಲು ನವೀನ ತಂತ್ರಗಳು, ವಿಭಿನ್ನ ಬೋಧನಾ ತಂತ್ರಗಳು ಹಾಗೂ ಅಂತರ–ಶಿಸ್ತಿನ ವಿಧಾನಗಳನ್ನು ಒಳಗೂಂಡಂತೆ ಉಪಯೋಗಿಸಿ ಸ್ಪರ್ಧಾತ್ಮಕ ಜಗತ್ತನ್ನು ನಿಭಾಯಿಸಲು ಸಶಕ್ತರವನ್ನಾಗಿಸುವುದು.