::

ಉದ್ಯೋಗ ಕೋಶ

ನಮ್ಮ ಬಿ.ಇಡಿ. ಕಾಲೇಜಿನಲ್ಲಿ ಬಿ.ಇಡಿ. ಪದವಿಯನ್ನು ಮುಗಿಸಿ ಹೊರಹೋಗುವ ಅರ್ಹ ವಿದ್ಯಾರ್ಥಿ ಶಿಕ್ಷಕರಿಗೆ ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿಶಿಕ್ಷಕರುಗಳಿಗೆ ಅನೇಕ ಪ್ರಸಿದ್ಧ ಶಾಲೆಗಳಿಂದ ಕ್ಯಾಂಪಸ್ ನೇಮಕಾತಿಗಳನ್ನು ನಡೆಸಿ ಉದ್ಯೋಗಾವಕಾಶಗಳನ್ನು ಒದಗಿಸಿಕೂಟ್ಟಿದೆ.